ಸೂಪರ್ ಮಿನಿಟ್ ಸ್ಪರ್ಧೆಯಲ್ಲಿ ಬಹುಮಾನ ವಿಜೇತರು – 2018

ವೀ.ವಿ.ಸಂಘದ
ವೀರಶೈವ ಮಹಾವಿದ್ಯಾಲಯ, ಬಳ್ಳಾರಿ.


ವಾಣಿಜ್ಯ ಮತ್ತು ನಿರ್ವಹಣ ವಿಭಾಗ

 

ಸೂಪರ್ ಮಿನಿಟ್ ಸ್ಪರ್ಧೆಯಲ್ಲಿ ಬಹುಮಾನ ವಿಜೇತರು – 2018

KWS1 KWS3 

ನಮ್ಮ ಕಾಲೇಜಿನ ವಾಣಿಜ್ಯ ವಿಭಾಗದ ತೃತೀಯ ಸೆಮಿಸ್ಟರ್ ವಿದ್ಯಾರ್ಥಿಗಳಾದ ಶ್ರೀ ಕುಡ್ಲೂರು ರುಧ್ರತೇಜ ಹಾಗೂ ಶ್ರೀ ಜಿ ವಿಜಯಕುಮಾರ ಕಲರ್ಸ್ ಕನ್ನಡ ದೂರದರ್ಶನ ಛಾನಲ್ ದಿನಾಂಕ:09/11/2018ರಂದು ಬೆಂಗಳೂರಿನಲ್ಲಿ ಏರ್ಪಡಿಸಿದ ಸೂಪರ್ ಮಿನಿಟ್ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ರೂ.2.00 ಲಕ್ಷ ಬಹುಮಾನ ಪಡೆದಿದ್ದಾರೆ. ಈ ಕಾರ್ಯಕ್ರಮವನ್ನು ದಿನಾಂಕ: 17/11/2018ರಂದು ದೂರದರ್ಶನದಲ್ಲಿ ಬಿತ್ತರಣೆಯಾಗಿದೆ. ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಈ ವಿದ್ಯಾರ್ಥಿಗಳಿಗೆ ಅಧ್ಯಕ್ಷರಾದ ಶ್ರೀ ಗೋನಾಳ ರಾಜಶೇಖರ ಗೌಡ, ಸದಸ್ಯರಾದ ಶ್ರೀ ಹೆಚ್.ಎನ್.ಕೊಟ್ರೇಶ್ ಮತ್ತು ಹಲಕುಂದಿ ಸತೀಶ್ ಕುಮಾರ್, ಪ್ರಾಚಾರ್ಯ ಡಾ.ಜಿ.ರಾಜಶೇಖರ ಹಾಗೂ ಮಹಾವಿದ್ಯಾಲಯದ ಸಮಸ್ತ ಸಿಬ್ಬಂದಿ ಅಭಿನಂದಸಿದ್ದಾರೆ.

KWS2  KWS4

ಸಂಪರ್ಕ ವಿಳಾಸ

Veerashaiva College
Cantonment
Ballari

   
08392 - 242185 / 242183
    08392 - 242183
    This email address is being protected from spambots. You need JavaScript enabled to view it.